“ಕಲಾಪದ ಕೆಲವು ಘಟನೆಗಳನ್ನು ಪದೇ,ಪದೇ ತೋರಿಸುವುದು ಎಷ್ಟು ಸರಿ? : ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

Promotion

ಬೆಂಗಳೂರು,ಫೆಬ್ರವರಿ,23,2021(www.justkannada.in) : ಕಲಾಪದಲ್ಲಿ ಸದಸ್ಯರು ತಪ್ಪು ಮಾಡಿದಾಗ ತೋರಿಸುವುದು ಮಾಧ್ಯಮದ ತಪ್ಪಲ್ಲ. ಆದರೆ, ಒಂದೇ ಘಟನೆಯನ್ನು ಪದೆ,ಪದೇ ತೋರಿಸುವುದು ಎಷ್ಟು ಸರಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.

artifact-Some-Events-Frequently-repeatedly-show-right-Methodology-Chairperson-Basavaraj horatti

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಪದ ವಿಷಯಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ. ಆದರೆ, ಕಲಾಪದಲ್ಲಿ ಸದಸ್ಯರು ನಿದ್ದೆ ಮಾಡುವುದು, ಮೊಬೈಲ್ ಬಳಸುವುದನ್ನು ಹೆಚ್ಚು ತೋರಿಸುವುದು ಎಷ್ಟು ಸರಿ ಎಂದು ಹೇಳಿದ್ದಾರೆ.

key words : artifact-Some-Events-Frequently-repeatedly-show-right-Methodology-Chairperson-Basavaraj horatti