ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಪಟ್ಟಿ ಹೀಗಿದೆ.

Promotion

ಬೆಂಗಳೂರು,ಜನವರಿ,24,2022(www.justkannada.in):  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಿಸಿದ್ದಾರೆ.

31 ಜಿಲ್ಲೆಗಳ ಹೊಣೆಯನ್ನ 28 ಸಚಿವರಿಗೆ ನೀಡಿದ ಸಿಎಂ ಬೊಮ್ಮಾಯಿ ನೀಡಿದ್ದಾರೆ.  ಬೆಂಗಳೂರು ನಗರ ಉಸ್ತುವಾರಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರೇ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡವರ ಪಟ್ಟಿ ಹೀಗಿದೆ ನೋಡಿ.

ಸಿಎಂ ಬಸವರಾಜ ಬೊಮ್ಮಾಯಿ-ಬೆಂಗಳೂರು

ವಿ.ಸೋಮಣ್ಣ –ಚಾಮರಾಜನಗರ

ಉಮೇಶ್ ಕತ್ತಿ-ವಿಜಯಪುರ

ಎಸ್ ಅಂಗಾರ-ಉಡುಪಿ

ಅರಗಜ್ಞಾನೇಂದ್ರ- ತುಮಕೂರು

ಅಶ್ವಥ್ ನಾರಾಯಣ್- ರಾಮನಗರ

ಸಿಸಿ ಪಾಟೀಲ್ -ಬಾಗಲಕೋಟೆ

ಆನಂದ್ ಸಿಂಗ್- ಕೊಪ್ಪಳ

ಗೋವಿಂದ ಕಾರಜೋಳ-ಬೆಳಗಾವಿ

ಕೆಎಸ್ ಈಶ್ವರಪ್ಪ- ಚಿಕ್ಕಮಗಳೂರು

ಮುರುಗೇಶ್ ನಿರಾಣಿ –ಕಲಬುರುಗಿ-

ಸಿಸಿ ಪಾಟೀಲ್- ಬಾಗಲಕೋಟೆ

ಶಿವರಾಂ  ಹೆಬ್ಬಾರ್ -ಹಾವೇರಿ

ಬಿಸಿ ಪಾಟೀಲ್- ಚಿತ್ರದುರ್ಗ ಹಾಗೂ ಗದಗ

ಡಾ.ಕೆ. ಸುಧಾಕರ್ –ಬೆಂಗಳೂರು ಗ್ರಾಮಾಂತರ

ಗೋಪಾಲಯ್ಯ –ಹಾಸನ, ಮಂಡ್ಯ.

ಸುನೀಲ್ ಕುಮಾರ್- ದಕ್ಷಿಣ ಕನ್ನಡ

ಬಿಸಿ ನಾಗೇಶ್- ಕೊಡಗು

ಮುನಿರತ್ನ-ಕೋಲಾರ

ಪ್ರಭುಚೌಹಾಣ್-ಯಾದಗಿರಿ

ಶಶಿಕಲಾ ಜೊಲ್ಲೆ-ವಿಜಯನಗರ

ಎಂಟಿಬಿ ನಾಗರಾಜ್ –ಚಿಕ್ಕಬಳ್ಳಾಪುರ.

ಎಸ್.ಟಿ ಸೋಮಶೇಖರ –ಮೈಸೂರು

ಶ್ರೀರಾಮುಲು-ಬಳ್ಳಾರಿ

Key words: Appointment – Minister -in charge -District.