ಇಂದಿನಿಂದ ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ…!

Promotion

ಮೈಸೂರು, ಡಿಸೆಂಬರ್,28,2020(www.justkannada.in):  : ಇಂದಿನಿಂದ ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ಇಂಡಿಗೋ ವಿಮಾನ ಹಾರಾಟ ಆರಂಭಗೊಳ್ಳಲಿದೆ.
ಇಂಡಿಗೋ ಸಂಸ್ಥೆ ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದ ತಾತ್ಕಾಲಿಕವಾಗಿ ಹಾರಾಟವನ್ನು ರದ್ದುಗೊಳಿಸಿತ್ತು. ಇದೀಗ ಮತ್ತೆ ಕಾರ್ಯಾಚರಣೆ ನಡೆಸಲಿದೆ.

ಪ್ರತಿದಿನ ಹೈದರಬಾದ್ ನಿಂದ ಬೆಳಗ್ಗೆ 8.35 ಕ್ಕೆ ಹೊರಟು ಮೈಸೂರಿಗೆ 10.25ಕ್ಕೆ ತಲುಪಲಿದೆ.
ಮೈಸೂರಿನಿಂದ ಬೆಳಗ್ಗೆ 10.50ಕ್ಕೆ ಇಂಡಿಗೊ ಏರ್ ಲೈನ್ಸ್ ವಿಮಾನ ಹೊರಟು ಮಧ್ಯಾಹ್ನ 12.50ಕ್ಕೆ ಸರಿಸುಮಾರಿಗೆ ಹೈದರಾಬಾದ್ ತಲುಪುತ್ತದೆ. ಈಗಾಗಲೇ ಪ್ರತಿ ದಿನ ಮೈಸೂರಿನಿಂದ ಹೈದರಾಬಾದ್ ಗೆ   ಅಲಯನ್ಸ್ ಏರ್ ವಿಮಾನ ಹಾರಾಟ ನಡೆಸುತ್ತಿದೆ.another-flight-between-mysore-hyderabad-today

English summary…

Another flight from Mysuru to Hyderabad from today!
Mysuru, Dec. 28, 2020 (www.justkannada.in): Another Indigo flight will start functioning from today between Mysuru and Hyderabad.
Indigo had canceled its flights following the Corona pandemic and lockdown. It has resumed its services today.another-flight-between-mysore-hyderabad-today
The flight will depart from Hyderabad at 8.35 am and reach Mysuru at 10.25 am. Likewise, it departs from Mysuru at 10.50 am and reaches Hyderabad at around 12.50 pm daily.
Keywords: Indigo Airlines/ flight from Mysuru to Hyderabad

key words: Another-flight -between -Mysore – Hyderabad – today.