ಭ್ರಷ್ಟಾಚಾರ ಆರೋಪ: ತನಿಖೆಗೆ ಸಿದ್ಧ ಎಂದ ಸಚಿವ ಬಿಸಿ ಪಾಟೀಲ್.

Promotion

ಚಿತ್ರದುರ್ಗ,ಸೆಪ್ಟಂಬರ್,11,2021(www.justkannada.in): ಕೃಷಿ ಇಲಾಖೆಯಲ್ಲಿ  ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ತಮ್ಮ ವಿರುದ್ಧ  ದೂರು ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಕುರಿತು ತನಿಖೆಗೆ ಸಿದ್ಧ ಎಂದಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ಪಾಟೀಲ್, ನನ್ನ ವಿರುದ್ಧದ ದೂರು ದುರುದ್ದೇಶಪೂರಿತ.  ಏಜೇಂಟರನ್ನ ದೂರವಿಟ್ಟಾಗ ಈ ರೀತಿ ದೂರು ಸಹಜ. ಭ್ರಷ್ಟಚಾರ ಆರೋಪದ ಬಗ್ಗೆ ತನಿಖೆಗೆ ಸಿದ್ಧ ಎಂದು ತಿಳಿಸಿದರು.

ಕೃಷಿ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ.  ಸಿದ್ಧರಾಮಯ್ಯ ವಿರುದ್ಧವೂ ಆರೋಪ ಕೇಳಿ ಬಂದಿರಲಿಲ್ಲವೇ. ಅವರ ವಿರುದ್ಧದ ಆರೋಪ ನಿಜ ಆಯ್ತಾ..? ಹೀಗಾಗಿ ನಾನು ಯಾವುದೇ ತನಿಖೆಗೆ ಸಿದ್ಧ ಎಂದರು.

ENGLISH SUMMARY…

Corruption charges: Minister B.C. Patil says he is ready to face investigation
Chitradurga, September 11, 2021 (www.justkannada.in): Responding to the allegations of corruption in the Agriculture department, Agriculture Minister B.C. Patil has informed that he is ready to face any investigation.
Speaking to the media persons in Chitradurga today he said that the charges against him were baseless. “It is quite common when we keep away agents. However, I am ready to face any investigation,” he said.
“No corruption has taken place in the Agriculture Department. Siddaramaiah had also faced charges of corruption. But did it prove true? I am also ready to face investigation,” he added.
Keywords: Agriculture Department/ corruption charges/ Agriculture Minister B.C. Patil

Key words: Allegations –corruption- Minister –BC Patil