ಅನಿಮಲ್ಸ್ ವೆಲ್’ಫೇರ್’ಗೆ ಕೈ ಜೋಡಿದ ಆಲಿಯಾ !

Promotion

ಮುಂಬೈ, ಆಗಸ್ಟ್20, 2019 (www.justkannada.in): ನಟಿ ಆಲಿಯಾ ಭಟ್ ಪ್ರಾಣಿಗಳಿಗಾಗಿ ದೇಣಿಗೆ ಸಂಗ್ರಹಿಸಲು ಕೇಕ್ ಬೇಕ್ ಮಾಡಲಿದ್ದಾರೆ.

‘ಫ್ಯಾನ್‌ ಕೈಂಡ್’ ಎಂಬ ಸಂಸ್ಥೆ ಮೊದಲಿಗೆ ಪಾಕತಜ್ಞೆ ಪೂಜಾ ಧಿಂಗ್ರಾ ಮಾರ್ಗದರ್ಶನದಲ್ಲಿ ಅಭಿಮಾನಿಗಳು ಕೇಕ್ ತಯಾರಿಸಲು ಅವಕಾಶ ಮಾಡಿ ಕೊಡಲಿದೆ.

ಇದರಲ್ಲಿ ಭಾಗವಹಿಸುವವರು ಕನಿಷ್ಠ 300 ರೂ. ನೀಡಬೇಕು ಅಥವಾ 600, 900…ನೀಡಬಹುದು. ಅಂತಿಮವಾಗಿ ಒಬ್ಬ ಅಭಿಮಾನಿಗೆ ಆಲಿಯಾ ಜೊತೆ ಕೇಕ್ ತಯಾರಿಸುವ ಅವಕಾಶ ಸಿಗಲಿದೆ.

ಈ ಹಣವನ್ನು ಆಲಿಯಾ ಅನಿಮಲ್ ವೆಲ್‌ಫೇರ್ ಆರ್ಗನೈಸೇಷನ್‌ ಒಂದಕ್ಕೆ ನೀಡಲಿದ್ದಾರೆ.