ಸುಷ್ಮಾ ಸ್ವರಾಜ್  ಜೀವನ-ಸಾಧನೆ ತೆರೆಮೇಲೆ: ನಟಿಸಲು ನಾನು ರೆಡಿ ಎಂದ ತಾಪ್ಸಿ

Promotion

ಬೆಂಗಳೂರು, ಆಗಸ್ಟ್ 09, 2019 (www.justkannada.in): ದಿವಂಗತ ಸುಷ್ಮಾ ಸ್ವರಾಜ್  ಜೀವನ-ಸಾಧನೆ ತೆರೆ ಮೇಲೆ ಬರಲಿದೆ.

ನಟಿ ತಾಪ್ಸಿ ಪನ್ನು ಸುಷ್ಮಾ ಸ್ವರಾಜ್ ಆಗಿ ತೆರೆಯ ಮೇಲೆ ಬರಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಸುಷ್ಮಾ ಬಯೋಪಿಕ್​​ನಲ್ಲಿ ನಟಿಸುವ ಅವಕಾಶ ಬಂದರೆ ನಾನು ಕೈಬಿಡುವುದಿಲ್ಲ. ಅಂತಹ ಲೆಜೆಂಡ್​ ಬಯೋಪಿಕ್​ನಲ್ಲಿ ಯಾರು ತಾನೆ ನಟಿಸಲು ಬಯಸೋಲ್ಲ ಹೇಳಿ?. ಅವರ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುವುದು ನನ್ನ ಅದೃಷ್ಟ ಎಂದಿದ್ದಾರೆ.