ಫ್ಲಾಪ್ ಎಂದವರಿಗೆ ಟಾಂಗ್ ನೀಡಿದ ಸಮಂತಾ !

Promotion

ಮಧುಗಿರಿ, ಮಾರ್ಚ್ 13, 2020 (www.justkannada.in): ನಟಿ ಸಮಂತಾ ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ.

ನಟಿಯ ಒಂದು ಸಿನಿಮಾ ಫ್ಲಾಪ್ ಆದರೆ ನಟಿ ಫ್ಲಾಪ್ ಅಂತಾರೆ. ಆದರೆ ನಟರ ಸಿನಿಮಾ ಫ್ಲಾಪ್ ಆದರೂ ನಂತರದ ಸಿನಿಮಾಗಳನ್ನು ನೋಡ್ತಾರೆ. ನಟರು ಏನೇ ಮಾಡಿದರು ಜೈ ಅಂತಾರೆ ಎಂದು ತಿರುಗೇಟು ನೀಡಿದ್ದಾರೆ.

ನಟಿಯರು ಎಷ್ಟೇ ಕಷ್ಟ ಪಟ್ಟು ಸಿನಿಮಾ ಮಾಡಿದರೂ ಬೆಲೆ ಇರುವುದಿಲ್ಲ. ಒಂದೇ ಒಂದು ಸಿನಿಮಾ ಫ್ಲಾಪ್ ಆದರೂ ಫ್ಲಾಪ್ ನಟಿ ಅಂತಾರೆ ಎಂದು ಟಾಂಗ್ ನೀಡಿದ್ದಾರೆ