ಬಾಲಿವುಡ್’ನತ್ತ ರಶ್ಮಿಕಾ ಮಂದಣ್ಣ ಹೆಜ್ಜೆ !

Promotion

ಹೈದರಾಬಾದ್ , ಸೆಪ್ಟೆಂಬರ್ 04, 2019 (www.justkannada.in): ನಟಿ ರಶ್ಮಿಕಾ‌ ಮಂದಣ್ಣ ಬಾಲಿವುಡ್ ಗೆ ಹಾರಲು ಸಜ್ಜಾಗಿದ್ದಾರೆ.

ಹೌದು. ಶಾಹಿದ್ ಕಪೂರ್‌ಗೆ ಜೋಡಿಯಾಗಲು ರಶ್ಮಿಕಾ ಸಜ್ಜಾಗಿದ್ದಾರೆ. ಶಾಹೀದ್ ಕಪೂರ್ ಟಾಲಿವುಡ್ ನಾಣಿ ಅಭಿನಯದ ಜರ್ಸಿ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದಾರೆ. ಇದರಲ್ಲಿ ಶಾಹೀದ್ ಹೊಸ ಜೆರ್ಸಿ ತೊಡಲಿದ್ದಾರೆ.

ಇದರಲ್ಲಿ ಶಾಹೀದ್ ಗೆ ರಶ್ಮಿಕಾ ಸಾಥ್ ನೀಡಲಿದ್ದಾರೆ. ಈಗಾಗಲೇ ಚಿತ್ರತಂಡ ರಶ್ಮಿಕಾ ಅವರನ್ನು ಭೇಟಿ ಮಾಡಿ ಮಾತುಕಥೆ ಮುಗಿಸಿದ್ದಾರೆ ಎನ್ನಲಾಗಿದೆ. ಆದರೆ ಇನ್ನು ರಶ್ಮಿಕಾ ಯಾವುದನ್ನು ಅಧಿಕೃತಗೊಳಿಸಿಲ್ಲ.