ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆದ ರಮ್ಯಾ!

Promotion

ಬೆಂಗಳೂರು, ಜುಲೈ 18, 2020 (www.justkannnada.in):  ನಟಿ, ಮಾಜಿ ಸಂಸದೆ ರಮ್ಯ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಸೆಲ್ಫಿ ಹಂಚಿಕೊಂಡಿದ್ದಾರೆ.

ವರ್ಷದ ಬಳಿಕ ತಮ್ಮ ಫೋಟೋವನ್ನೇ ಫೇಸ್ ಬುಕ್, ಇನ್ಸ್ಟಾಗ್ರಾಂ ನಲ್ಲಿ ರಮ್ಯಾ ಹಂಚಿಕೊಂಡಿದ್ದಾರೆ.

ನನ್ನ ಮೊಬೈಲ್ನಲ್ಲಿ ಇರುವಂತದ್ದೆಲ್ಲಾ ಇಂತದ್ದೇ ಫೋಟೋಗಳು. ಕೆಲವು ಫೋಟೋವನ್ನು ಕ್ರಾಪ್ ಮಾಡಿದ್ದೇನೆ, ಯಾವ ಫೋಟೋವನ್ನು ಫೋಟೊ ಶಾಪ್ ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ ಮಾಜಿ ಸಂಸದೆ.