ಮತ್ತೆ ಪುಷ್ಪಕ ವಿಮಾನ ಏರಲು ಸಜ್ಜಾದ ಡಿಂಪಲ್ ಕ್ವೀನ್ ರಚಿತಾ

Promotion

ಬೆಂಗಳೂರು, ಜುಲೈ 28, 2020 (www.justkannada.in): ನಿರ್ಮಾಪಕ ವಿಖ್ಯಾತ್ ಅವರು ನಿರ್ಮಿಸುತ್ತಿರುವ ಪುಷ್ಪಕ ವಿಮಾನ ಚಿತ್ರತಂಡದೊಂದಿಗೆ ಮತ್ತೆ ಕೈಜೋಡಿಸಿದ್ದಾರೆ ಡಿಂಪಲ್ ಕ್ವೀನ್ ರಚಿತಾ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ವೀರಮ್, ಲಿಲ್ಲಿ ಸೇರಿದಂತೆ ಹಲವು ಚಿತ್ರಗಳನ್ನು ಪೂರ್ಣಗೊಳಿಸಿರುವ ರಚಿತಾ ರಾಮ್ ಅವರು ಮತ್ತಷ್ಟು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ.

ವಿಖ್ಯಾತ್ ಅವರು ಉತ್ತಮ ಕಥೆಯನ್ನು ಬರೆದಿದ್ದು, ಈ ಹಿಂದೆಂದೂ ನಾನು ಮಾಡಿರದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು ರಚಿತಾ ತಿಳಿಸಿದ್ದಾರೆ.