ಮುಂದಿನ ವರ್ಷದ ಮದುವೆಗೆ ಈಗಲೇ ಲೆಹಂಗಾ ಬುಕ್ ಮಾಡಿದ ಆಲಿಯಾ !

Promotion

ಮುಂಬೈ, ಜುಲೈ 25, 2019 (www.justkannada.in): ನಟಿ ಆಲಿಯಾ ಮದುವೆಗೆ ಸಿದ್ಧತೆ ಆರಂಭಿಸಿದ್ದಾರೆ!

ವಸ್ತ್ರವಿನ್ಯಾಸಕ ಸಬ್ಯಸಾಚಿ ಅವರನ್ನು ಏಪ್ರಿಲ್ ತಿಂಗಳಲ್ಲಿ ಭೇಟಿ ಮಾಡಿ ಮದುವೆಯ ಲೆಹೆಂಗಾ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಈಗಾಗಲೇ ಲೆಹೆಂಗಾ ತಯಾರಿಸುವ ಕೆಲಸ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಸಬ್ಯಸಾಚಿ ಅವರು ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ಮದುವೆಯ ಲೆಹೆಂಗಾವನ್ನು ವಿನ್ಯಾಸ ಮಾಡಿದ್ದಾರೆ.