ಪೈಲ್ವಾನ್ ಸಕ್ಸನ್: ಪಾರ್ಟ್ 2 ಮಾಡಲು ಒಕೆ ಎಂದ ಕಿಚ್ಚ

Promotion

ಬೆಂಗಳೂರು, ಸೆಪ್ಟೆಂಬರ್ 28, 2019 (www.justkannada.in): ಪೈಲ್ವಾನ್ ನಿರ್ದೇಶಕ ಕೃಷ್ಣ ಈಗ ಮತ್ತೊಂದು ಭಾಗ ಮಾಡಲು ಕಿಚ್ಚ ಸುದೀಪ್ ಬಳಿ ಕತೆ ಹೇಳಿದ್ದಾರಂತೆ.

ಅದಕ್ಕೆ ಕಿಚ್ಚ ಒಪ್ಪಿಗೆ ಕೊಟ್ಟಿದ್ದೂ ಆಗಿದೆ. ಬೆಳಿಗ್ಗೆ 4.30 ಗಂಟೆಗೆ ಏಳುವುದು, ರಾತ್ರಿ 8.30 ಕ್ಕೆ ಮಲಗುವುದು, ಡಯಟ್, ಜಿಮ್ ಎಲ್ಲವೂ ಮತ್ತೆ ಮಾಡಬೇಕಾಗಿದೆ.

ಪೈರಸಿ ಹಾವಳಿ. ಏನೇ ಇದ್ದರೂ ಮತ್ತೆ ಮಾಡಲು ನಾನು ರೆಡಿ ಎಂದು ಕಿಚ್ಚ ಮತ್ತೆ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಕೋಟಿಗೊಬ್ಬ 3 ಬಳಿಕ ಪೈಲ್ವಾನ್ ಭಾಗ 2 ಆರಂಭವಾಗಲಿದೆ.