ಇಂದು ನಟ ನಾಗ ಚೈತನ್ಯ ಹುಟ್ಟು ಹಬ್ಬದ ಸಂಭ್ರಮ: ‘NC19’ ರ ಟೀಸರ್ ರಿಲೀಸ್

Promotion

ಬೆಂಗಳೂರು, ನವೆಂಬರ್ 23, 2019 (www.justkannada.in): ಇಂದು ನಟ ನಾಗ ಚೈತನ್ಯ ಹುಟ್ಟು ಹಬ್ಬ. ಹೀಗಾಗಿ ಹೊಸ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

‘NC19’ ರ ಟೀಸರ್ ನಲ್ಲಿ ಅಕ್ಕಿನೇನಿಯನ್ನು ಹಿಂದೆಂದೂ ಕಾಣದ ಗೆಟಪ್ ನಲ್ಲಿ ನೋಡಬಹುದು.
ನಿರ್ಮಾಪಕ ಶೇಖರ್ ಕಮ್ಮುಲಾ ಈ ಚಿತ್ರವನ್ನು ನಿರ್ದೇಶಿಸಿದ್ದು ‘NC19’ ಎಂದು ಸದ್ಯಕ್ಕೆ ಹೆಸರಿಡಲಾಗಿದೆ. ಅಧಿಕೃತವಾಗಿ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ.

ಟೀಸರ್ ಚೆನ್ನಾಗಿದ್ದು, ಹಿನ್ನೆಲೆ ಸಂಗೀತವು ಹಿತವಾದ ದೃಶ್ಯಗಳಿಗೆ ಸಂಯೋಜಿಸುತ್ತದೆ.