ಇದೇ ತಿಂಗಳ 14ಕ್ಕೆ ಚಿರಂಜೀವಿ ಸರ್ಜಾ ‘ಸಿಂಗಂ’ ರಿಲೀಸ್ ರಿಲೀಸ್ !

Promotion

ಬೆಂಗಳೂರು, ಜೂನ್ 07, 2019 (www.justkannada.in): ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವಾ ನಟನೆಯ ‘ಸಿಂಗ’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಇದೇ ತಿಂಗಳ 14 ರಂದು ಬಿಡುಗಡೆಯಾಗುತ್ತಿದೆ. ತಿಂಗಳ ಅಂತ್ಯಕ್ಕೆ ಸಿನಿಮಾ ತೆರೆಯ ಮೇಲೆ ರಾರಾಜಿಸಲಿದೆ.

ಚಿತ್ರದಲ್ಲಿ ಚಿರು ಸರ್ಜಾ ಜೊತೆಗೆ ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಸೇರಿದಂತೆ ಮುಂತಾದವರು ನಟಿಸಿದ್ದಾರೆ.