ನಟ ಚಿರಂಜೀವಿ ಸರ್ಜಾ ವಿಧಿವಶ

Promotion

ಸ್ಯಾಂಡಲ್​ವುಡ್ ನಟ, ಅರ್ಜುನ್ ಸರ್ಜಾ ಸೋದರ ಸಂಬಂಧಿ ಚಿರಂಜೀವಿ ಸರ್ಜಾ ವಿಧಿವಶ.

ಇಂದು ಮಧ್ಯಾಹ್ನ ಉಸಿರಾಟದ ತೊಂದರೆಯಿಂದಾಗಿ ಅವರನ್ನ ಬೆಂಗಳೂರಿನ ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ 39 ವಯಸ್ಸಿನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಖ್ಯಾತ ನಟ ಅರ್ಜುನ್ ಸರ್ಜಾರ ಸೋದರಳಿಯ, ಸುಂದರ ರಾಜ್ ಪ್ರಮೀಳಾ ಜೋಷಾಯ್ ಪುತ್ರಿ ನಾಯಕ ನಟಿ ಮೇಘನಾ ಅವರನ್ನ ವಿವಾಹವಾಗಿದ್ದರು.