ಮಳೆಯಿಂದ 5 ಲಕ್ಷ ಹೆಕ್ಟೇರ್ ಬೆಳೆ ನಾಶ: ಸಂಪುರ್ಣ ಮನೆ ಕಳೆದುಕೊಂಡರಿಗೆ 1 ಲಕ್ಷ ರೂ. ಪರಿಹಾರ –ಸಿಎಂ ಬೊಮ್ಮಾಯಿ.

Promotion

ಬೆಂಗಳೂರು,ನವೆಂಬರ್ 22,2021(www.justkannada.in):  ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ 5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಮಳೆ ಹಾನಿ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಳೆಯಿಂದಾಗಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ ಪರಿಹಾರ, ಹಾಗಯೇ ಭಾಗಶಃ ಮನೆ ಕಳೆದುಕೊಂಡವರಿಗೂ ಪರಿಹಾರ ನೀಡಲಾಗುತ್ತದೆ.  ರಸ್ತೆ ದುರಸ್ತಿಗೆ 500 ಕೋಟಿ ರೂ ಬಿಡುಗಡೆ ಮಾಡಲಾಗುತ್ತದೆ. ಇಲಾಖೆ ಸಚಿವರು ನೆರೆ ಪರಿಶೀಲನೆ  ಮಾಡಲಿದ್ದಾರೆ ಎಂದು ತಿಳಿಸಿದರು.

ಸಿಎಂ ಜಿಲ್ಲಾ ಪ್ರವಾಸಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದ್ದು, ಇಂದಿನಿಂದ ತ್ವರಿತಗತಿಯಲ್ಲಿ ನೆರೆ ಪರಿಶೀಲನೆ ಮಾಡಲಾಗುತ್ತದೆ. ನೆರೆ ಪೀಡಿತ ಪ್ರದೇಶದಲ್ಲಿ ಪರಿಶೀಲನೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: 5 lakh -hectares -crop -destroyed – rain-1 Lakh -Complete -House –Lost-CM Bommai.

ENGLISH SUMMARY…

5 lakh hectare crop completely destroyed in rains: CM Bommai announces Rs. 1 lakh compensation who lost house completely
Bengaluru, November 22, 2021 (www.justkannada.in): Chief Minister Basavaraj Bommai informed that the crop in five lakh hectares of land in the State is destroyed due to the heavy rains that have been lashing the State from the past 10-15 days.
Speaking in Bengaluru today about the loss that occurred due to rains, the Chief Minister announced the government would provide a sum of Rs. 1 lakh compensation each to the families who have lost houses completely. “We will also provide compensation to others whose houses have been damaged partially. A sum of Rs. 500 crore will be released soon for road repairs. The officers of the concerned departments will inspect the flood situation soon,” he added.
Further, he also informed that the Election Commission has permitted the Chief Minister’s election tour. “The flood inspection will be commenced from today and will be completed at the earliest. I have instructed the officials concerned to visit the flood-hit places and inspect,” he said.
Keywords: Chief Minister Basavaraj Bommai/ rain/ floods/ compensation/ houses