ರಾಜ್ಯದಲ್ಲಿ ಇಂದು ಹೊಸದಾಗಿ 204 ಮಂದಿಗೆ ಕೊರೋನಾ ಸೋಂಕು ದೃಢ..

Promotion

ಬೆಂಗಳೂರು,ಜೂ,11,2020(www.justkannada.in):  ರಾಜ್ಯದಲ್ಲಿ ಇಂದು ಹೊಸದಾಗಿ 204 ಮಂದಿಗೆ ಕೊರೋನಾ ಸೋಂಕು ದೃಢವಾಗಿದೆ.

ಯಾದಗಿರಿ 66, ಬೆಂಗಳೂರು 17, ಕಲ್ಬುರ್ಗಿ 16, ರಾಯಚೂರು 14, ಮೈಸೂರು 5, ರಾಮನಗರ 5, ವಿಜಯಪುರ 4, ಬಾಗಲಕೋಟೆ 3,ಉತ್ತರ ಕನ್ನಡ 3, ಹಾಸನ 2, ಉಡುಪಿ 22, ಬೀದರ್ 14 ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆ.

Key words:204 new cases – coronavirus – state