ಹೆಜ್ಜೇನು ದಾಳಿಗೆ 14 ವರ್ಷದ ಬಾಲಕ ಬಲಿ….

Promotion

ಬೆಂಗಳೂರು,ಜನವರಿ,4,2021(www.justkannada.in):  ಹೆಜ್ಜೇನು ದಾಳಿಗೆ 14 ವರ್ಷದ ಬಾಲಕ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.jk-logo-justkannada-mysore

ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಭರತ್ ಹೆಜ್ಜೇನು ದಾಳಿಗೆ ಬಲಿಯಾದ ಬಾಲಕ. ನಿನ್ನೆ ಭರತ್  ಮೈದಾನದಲ್ಲಿ ನಿನ್ನೆ ಕ್ರಿಕೆಟ್ ಆಡುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಿತ್ತು. ಈ ವೇಳೆ ಗಾಯಗೊಂಡ ಬಾಲಕನನ್ನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು.14-year-boy-death-honey-attack

ಆದರೆ ಬಾಲಕ ಭರತ್ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾನೆ.

Key words: 14 year- boy-death- Honey-attack