ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಸಂಡೆ ಸ್ಪೆಷಲ್: ಈ ಭಾನುವಾರ ಭೋಜನಪ್ರೀಯರಿಗೆ ಭರ್ಜರಿ ಮೀಲ್ಸ್….

Promotion

 

ಮೈಸೂರು:  ಮೈಸೂರಿನ ಟಿ.ಕೆ ಲೇಔಟ್ ಬಡಾವಣೆಯ ಗಣೇಶ್ ಭಂಡಾರ್ ಸಮೀಪವಿರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ  ಇದೇ ಡಿಸೆಂಬರ್ 20ರ  ಭಾನುವಾರದಂದು ಬೆಳಿಗ್ಗೆ 7ರಿಂದ ರಾತ್ರಿ 10ವರೆಗೆ ವಿಶೇಷ ಖಾದ್ಯಗಳು, ಭೋಜನಪ್ರಿಯರಿಗೆ ಲಭ್ಯವಿರಲಿದೆ.Chefs-The-Cuisine- November.01-State-Festival-Food-table

ಈ ಬಾರಿ ಸಂಡೆ ಸ್ಪೆಷಲ್ ಆಗಿ  ಕೊಟ್ಟೆ ಇಡ್ಲಿ, ರಾಜರಾಣಿ ದೋಸೆ,  ಪಿಜ್ಜಾ ದೋಸೆ, ಸೌತೆಕಾಯಿ ದೋಸೆ, ಓಪನ್ ಮಸಾಲ ದೋಸಾ, ನೀರ್ ದೋಸಾ,  ಸ್ಪ್ರಿಂಗ್ ರೋಲ್ ದೋಸಾ, ಅಕ್ಕಿರೊಟ್ಟಿ ಎಣಗಾಯಿ, ಅವರೇ ಕಾಯಿ ಬಾತ್, ಚೆಫ್ಸ್ ಸ್ಪೆಷಲ್, ಪಾಲಾಕ್ ಬಾತ್, ಕಾಶ್ಮೀರಿ ಪಲಾವ್,ಬ್ರೆಡ್ ಪಕೋಡ, ಮಸಾಲೆ ರವೆ ಇಡ್ಲಿ ಹಾಗೂ ವಿಶೇಷ ರೀತಿಯಲ್ಲಿ ವಿಶಿಷ್ಟವಾಗಿ ಸಿದ್ಧಪಡಿಸಲಾದ ಚೈನೀಸ್ ಖಾದ್ಯಗಳಾದ ಗೋಬಿ ಮಂಚೂರಿ, ಪನ್ನೀರ್ ಮಂಚೂರಿ, ಕಾಕ್ ಟೈಲ್ ಕೀರು ವಡೆ, ಮಶ್ರೂಮ್ ಮಂಚೂರಿ, ಬೆಬಿ ಕಾರ್ನ್ ಮಂಚೂರಿ, ವೆಜ್ ಫ್ರೈಡ್ ರೈಸ್, ವೆಜ್ ನೂಡಲ್ಸ್, ಸಿಜ್ವಾನ್ ಫ್ರೈಡ್ ರೈಸ್, ಸಿಜ್ವಾನ್ ನೂಡಲ್ಸ್,  ಚಿಲ್ಲಿ ಗೋಬಿ, ಚಿಲ್ಲಿ ಪನ್ನೀರು, ಚಿಲ್ಲಿ ಮಶ್ರೂಮ್, ಚೈನೀಸ್ ಚುರುಮುರಿ ದೊರೆಯಲಿದೆ.

ಸಂಜೆ 4 ರಿಂದ ಎಳನೀರು ಪಾಯಸ, ಬನಾನ ಪಾಯಸ, ಹೆಸರುಬೇಳೆ ಪಾಯಸ, ಕಡ್ಲೆಬೇಳೆ ಪಾಯಸ, ಗೋಧಿ ತರಿ ಪಾಯಸ, ಸಬ್ಬಕ್ಕಿ ಪಾಯಸ, ಮೂನ್ ದಾಲ್ ಹಲ್ವ, ಕ್ಯಾರಟ್ ಹಲ್ವ, ಬೀಟ್ ರೋಟ್ ಹಲ್ವ, ರವೆಬೇಳೆ ಪಾಯಸ,

ಆಹಾರ ಪಾರ್ಸಲ್ ಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು.

 

ಮ್ಯಾನೇಜರ್