ಗೆಜೆಟ್ ನೋಟಿಫಿಕೇಷನ್ ಆಗುವವರೆಗೂ ಹೋರಾಟ ಕೈ ಬಿಡಲ್ಲ- ಜಯಮೃತ್ಯುಂಜಯ ಸ್ವಾಮೀಜಿ…

Promotion

ಚಿತ್ರದುರ್ಗ,ಫೆಬ್ರವರಿ,4,2021(www.justkannada.in):  ಪಂಚಮಶಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.jk

ಈ ಮಧ್ಯೆ ಪಂಚಮಶಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ವೇಳೆ ಮಾತನಾಡಿರುವ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಸಚಿವರ ನೇತೃತ್ವದಲ್ಲಿ ಇಂದು ಸಂಧಾನಕ್ಕೆ ಬರುತ್ತಿದ್ದಾರೆ. ಆದರೆ ಗೆಜೆಟ್ ನೋಟಿಫಿಕೇಷನ್ ಆಗುವವರೆಗೂ ಹೋರಾಟ ಕೈ ಬಿಡಲ್ಲ ಎಂದು ತಿಳಿಸಿದ್ದಾರೆ.panchamashali-2A Reservation- fight -Gazette notification-Jayamritunjaya Swamiji.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಬೇರೆ ಸಮುದಾಯದ ಶ್ರೀಗಳಂತೆ ಶಾಸಕರ ರಾಜೀನಾಮೆಗೆ ಒತ್ತಾಯಿಸಲ್ಲ. ನೀವು ಸಿಎಂ ಬಿಎಸ್ ವೈ ರಾಜೀನಾಮೆ ನೀಡುವಂತೆ ಮಾಡಿ ಎಂದು ಸಮುದಾಯದ ಶಾಸಕರಿಗೆ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ENGLISH SUMMARY…

Won’t withdraw protest till gazette notification is issued – Jayamrutyunjaya Swamiji
Chitradurga, Feb. 4, 2021 (www.justkannada.in): A padayatra is being undertaken under the leadership of Sri Jayamrutyunjaya Swamiji demanding reservation under 2A for Panchamasali community.
Speaking to the press persons at Imangala in Hiriyur taluk in Chitradurga District regarding this he said a meeting will be held today with a team of Ministers, “but we won’t withdraw or stop our protest till a gazette notification is issued.”panchamashali-2A Reservation- fight -Gazette notification-Jayamritunjaya Swamiji.
“We will lay siege to the Vidhana Soudha through this padayatra. We won’t demand the resignation of MLAs like seers of other communities. We will ask the MLAs of our community to force Chief Minister B.S. Yedyurappa to resign,” he said.
Keywords: Jayamrutyunjaya Swamiji/ Chitradurga/ 2A reservation for Panchamasali community

Key words: panchamashali-2A Reservation- fight -Gazette notification-Jayamritunjaya Swamiji.