ಗೃಹಸಚಿವ ಅರಗ ಜ್ಞಾನೇಂದ್ರ ಅವರನ್ನ ಭೇಟಿಯಾದ ಜೆಡಿಎಸ್ ಮುಖಂಡ.

Promotion

ಬೆಂಗಳೂರು,ಸೆಪ್ಟಂಬರ್,7,2021(www.justkannada.in): ಜೆಡಿಎಸ್ ಮುಖಂಡ ಟಿ.ಎ ಶರವಣ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನ ಭೇಟಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಗೃಹ ಸಚಿವರನ್ನ ಭೇಟಿಯಾದ ಜೆಡಿಎಸ್ ಮುಖಂಡ ಟಿ.ಎ ಶರವಣ, ಬಂಗಾರದ ಅಂಗಡಿಗಳಿಗೆ ಪೊಲೀಸರಿಂದ ಕಿರುಕುಳವಾಗುತ್ತಿದೆ. ಹೀಗಾಗಿ ಪೊಲೀಸರ ಕಿರುಕುಳ ತಪ್ಪಿಸಿ. ಬಂಗಾರದ ಅಂಗಡಿಗಳಿಗೆ ವ್ಯಾಪಾರ ವಹಿವಾಟು ಮಾಡಲು ಅನುಕೂಲ ಮಾಡಿಕೊಡಬೇಕೆಂದು  ಮನವಿ ಮಾಡಿದ್ದಾರೆ.

Key words: JDS- leader-met – Home Minister -Arag Ganendra.