Sunday, September 20, 2026

BDA Apartments

ಇಂದಿನಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಒಪೆನ್ BDA JK_Adv BDA Adv
Home Cinema ಇಂದಿನಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಒಪೆನ್

ಇಂದಿನಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಒಪೆನ್

ಬೆಂಗಳೂರು, ಅಕ್ಟೋಬರ್ 15, 2020 (www.justkannada.in): ಇಂದಿನಿಂದ ರಾಜ್ಯದಲ್ಲಿ ಚಿತ್ರಮಂದಿರಗಳು ಕಾರ್ಯಾರಂಭ ಮಾಡಲಿವೆ.
ಈಗಾಗಲೇ ಅನ್ಲಾಕ್ 5.O ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಹೀಗಾಗಲೇ ಬಿಡುಗಡೆ ಮಾಡಿದೆ. ಇದರ ಅನ್ವಯ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಕೇಂದ್ರವು ನಿಶಾನೆ ದೊರೆತಿದೆ.
ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಸುಮಾರು ಏಳು ತಿಂಗಳಿನಿಂದ ಮುಚ್ಚಲ್ಪಟ್ಟಿವೆ.ಕೇಂದ್ರ ನೀಡಿದ ಅನುಮತಿಯೊಂದಿಗೆ, ಸಿನೆಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಇಂದಿನಿಂದ ಮತ್ತೆ ತೆರೆಯಲಾಗುವುದು.
ಅನ್ಲಾಕ್ 5. O ಯ ಭಾಗವಾಗಿ, ಶೇ .50 ರಷ್ಟು ಆಸನ ಸಾಮರ್ಥ್ಯ ಹೊಂದಿರುವ ಚಿತ್ರಮಂದಿರಗಳು ಇಂದಿನಿಂದ 15 ರಾಜ್ಯಗಳಲ್ಲಿ ತೆರೆಯಲಿವೆ.