ಮಾಜಿ ಪ್ರಧಾನಿ ದೇವೇಗೌಡರು, ಶ್ರೀಮತಿ ಚೆನ್ನಮ್ಮ ಸಂಪೂರ್ಣ ಗುಣಮುಖರಾಗಲಿ : ಸಿಎಂ ಬಿ.ಎಸ್.ವೈ

ಬೆಂಗಳೂರು,ಮಾರ್ಚ್,31,2021(www.justkannada.in) : ಹಿರಿಯ ರಾಜಕಾರಣಿಗಳು ಹಾಗೂ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಮತ್ತು ಅವರ ಶ್ರೀಮತಿ ಚೆನ್ನಮ್ಮನವರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹಾರೈಸಿದ್ದಾರೆ.

ಶೀಘ್ರದಲ್ಲಿ ಚೇತರಿಸಿಕೊಂಡು ಎಂದಿನಂತೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Former Prime-Minister-Deve Gowda-Mrs.Chennamma-Absolute-Healed-CM-B.S.Y

key words : Former Prime-Minister-Deve Gowda-Mrs.Chennamma-Absolute-Healed-CM-B.S.Y