ಮಾಜಿ ಮೇಯರ್ ಸಂಪತ್ ರಾಜ್ ಗೆ ಜಾಮೀನು ಮಂಜೂರು….

ಬೆಂಗಳೂರು,ಫೆಬ್ರವರಿ,,12,2021(www.justkannada.in): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಗೆ  ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.jk

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ನ್ಯಾಯಂಗ ಬಂಧನದಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕ ಸದಸ್ಯ ಪೀಠ ಮಾಜಿ ಮೇಯರ್ ಸಂಪತ್ ರಾಜ್ ಗೆ ಜಾಮೀನು ನೀಡಿದೆ.

Former Mayor -Sampath Raj –granted- bail-high court
ಕೃಪೆ -internet

ಈ ಮೂಲಕ 87 ದಿನಗಳ ಬಳಿಕ, ಮಾಜಿ ಮೇಯರ್ ಸಂಪತ್ ರಾಜ್ ಗೆ  ರಿಲೀಫ್ ಸಿಕ್ಕಂತಾಗಿದೆ.

ENGLISH SUMMARY…

HC grants bail for former Mayor Sampath Raj
Bengaluru, Feb. 12, 2021 (www.justkannada.in): The High Court has granted bail to former mayor Sampath Raj who was in police custody for his alleged involvement in the KG Halli, DJ Halli violence.

Former Mayor -Sampath Raj –granted- bail-high court
ಕೃಪೆ -internet

Sampath Raj had appealed before the Hon’ble High Court seeking bail. The High Court has granted bail after the hearing. Thus it is a big relief to the former mayor who was in custody for 87 days.
Keywords: Former mayor Sampath Raj/ HC grants bail/ KG Halli/ DG Halli violence

Key words: Former Mayor -Sampath Raj –granted- bail-high court