“ಅಭಿಮಾನಿಗಳು ನಟರನ್ನು ಫಾಲೋ ಮಾಡ್ತಾರೆ, ಹೀಗಾಗಿ ಆ ದೃಶ್ಯ ತೋರಿಸಬೇಡಿ”  : ನಟರಿಗೆ ಸಚಿವ ಡಾ.ಕೆ.ಸುಧಾಕರ್ ಮನವಿ

ಬೆಂಗಳೂರು,ಜನವರಿ,13,2021(www.justkannada.in) : ಸಾವಿರಾರು ಅಭಿಮಾನಿಗಳು ನಟರನ್ನು ಫಾಲೋ ಮಾಡುತ್ತಾರೆ. ಹೀಗಾಗಿ, ಸಿಗೆರೇಟ್ ಸೇದುವಂಥಹ ದೃಶ್ಯವನ್ನು ತೋರಿಸದಂತೆ ಎಲ್ಲ ನಟರಲ್ಲಿ ಮನವಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.jk-logo-justkannada-mysore

ನಟ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಟ್ರೇಲರ್ ನಲ್ಲಿ ಸಿಗರೇಟ್ ಸೇದುವ ದೃಶ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಯಶ್ ಅವರಿಗೆ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಸಚಿವರು ಸಿಗರೇಟ್ ಸೇದುವಂತಹ ದೃಶ್ಯವನ್ನು ಪ್ರದರ್ಶಿಸದಂತೆ ಮನವಿ ಮಾಡಿದ್ದಾರೆ. Fans-actors-Follow-scene-not-show-actors-Minister Dr.K. Sudhakar-Appeal

ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಧೂಮಪಾನ ಮಾಡದಂತೆ ಜಾಗೃತಿ ಮೂಡಿಸುವ ಕೆಲಸವನ್ನು ನಟರು ಮಾಡಬೇಕು ಎಂದು  ತಿಳಿಸಿದ್ದಾರೆ.

key words : Fans-actorsFollow-scene-not-show-actors-Minister Dr.K. Sudhakar-Appeal