ಡ್ರಗ್ ಮಾಫಿಯಾ: ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದ ನಟಿ ನಿಧಿ ಸುಬ್ಬಯ್ಯ

ಮೈಸೂರು, ಆಗಸ್ಟ್,03,2020(www.justkannda.in) ; ಡ್ರಗ್ ಮಾಫಿಯಾ ಎಲ್ಲಾ ಕ್ಷೇತ್ರದಲ್ಲಿಯೂ ಇದೆ. ಆದರೆ, ಚಿತ್ರರಂಗವನ್ನೆ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ ಗೊತ್ತಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದು ನಟಿ ನಿಧಿ ಸುಬ್ಬಯ್ಯ ಹೇಳಿದ್ದಾರೆ.

jk-logo-justkannada-logo

ಪಾರ್ಟಿಗಳು ಚಿತ್ರರಂಗದಲ್ಲಿ ಮಾತ್ರ ನಡೆಯುವುದಿಲ್ಲ. ಎಲ್ಲಾ ಕಡೆಗಳಲ್ಲಿ ನಡೆಯುತ್ತವೆ. ಪಾರ್ಟಿಗೆ ಹೋಗುವವರೆಲ್ಲರೂ ಕೆಟ್ಟವರು, ಪೂಜೆ ಮಾಡುವವರೆಲ್ಲರೂ ಒಳ್ಳೆಯವರಾಗುವುದಿಲ್ಲ. ನಾನು ಡ್ರಗ್ಸ್ ತೆಗೆದುಕೊಳ್ಳುವವರ ಪರ ಇಲ್ಲ. ಇಂದ್ರಜಿತ್ ಲಂಕೇಶ್ ಯಾರು ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.

Drug-mafia-all-over-field-whoever-wrong-punished-Actress- Nidhi Subbayya

ಸೂರ್ಯ ಮುಳುಗಿದ ಬಳಿಕವೇ ಪಾರ್ಟಿಗಳು ನಡೆಯೋದು. ನಾನು ಹಲವು ಪಾರ್ಟಿಗಳನ್ನು ಅಟೆಂಡ್ ಮಾಡಿದ್ದೇನೆ. ಆದರೆ, ಡ್ರಗ್ಸ್ ತೆಗೆದುಕೊಂಡಿಲ್ಲ. ನಟಿ ರಾಗಿಣಿ ದ್ವಿವೇದಿ ನನ್ನ ಸ್ನೇಹಿತೆ. ಅವರನ್ನು 8 ತಿಂಗಳಿಂದ ನಾನು ಸಂಪರ್ಕ ಮಾಡಿಲ್ಲ. ಕಿಂಗ್ ಪಿನ್ ಅನಿಕಾ ಯಾರೆಂದು ಗೊತ್ತಿಲ್ಲ. ಎಂದು ತಿಳಿಸಿದ್ದಾರೆ.

key words ; Drug-mafia-all-over-field-whoever-wrong-punished-Actress- Nidhi Subbayya