ಡಿಕೆ ಶಿವಕುಮಾರ್ ಅಂಥ ದೊಡ್ಡ ನಾಯಕ ಅಲ್ಲ: ಹೊಂದಾಣಿಕೆ ರಾಜಕಾರಣಿ- ರಮೇಶ್ ಜಾರಕಿಹೊಳಿ ಟೀಕೆ

ಬೆಳಗಾವಿ,ಫೆಬ್ರವರಿ,25,2023(www.justkannada.in): ಡಿಕೆ ಶಿವಕುಮಾರ್ ಅಂಥ ದೊಡ್ಡ ನಾಯಕ ಅಲ್ಲ: ಡಿ.ಕೆ ಶಿವಕುಮಾರ್ ಹೊಂದಾಣಿಕೆ ರಾಜಕಾರಣಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತಾಡಿದ ರಮೇಶ್ ಜಾರಕಿಹೊಳಿ, ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರು ತನಗೆ ಯಾವುದೇ ಜವಾಬ್ದಾರಿ ನೀಡಿದರೂ, ಯಾವುದೇ ಜಿಲ್ಲೆಯ ಉಸ್ತುವಾರಿ ನಿರ್ವಹಿಸಿದರೂ ಒಪ್ಪಿಕೊಳ್ಳುತ್ತೇನೆ ಎಂದರು.

ನಾನು ಕನಕಪುರಕ್ಕೂ ಹೋಗಲು ತಯಾರಿದ್ದೇನೆ. ಡಿಕೆ ಶಿವಕುಮಾರ್ ಅಂಥ ದೊಡ್ಡ ನಾಯಕನಲ್ಲ. ಅಡ್ಜೆಸ್ಟ್ ಮೆಂಟ್ ರಾಜಕಾರಣಿ ಎಂದರು.

Key words: DK Sivakumar – not – great leader- Ramesh Jarakiholi