Tuesday, November 10, 2026

Dasara Wishes

Happy Dasara
Home Front Page ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ: ರೈತರನ್ನ ಅಪಹಾಸ್ಯ ಮಾಡುವ ಕೆಲಸ-ಛಲವಾದಿ ನಾರಾಯಣಸ್ವಾಮಿ ಕಿಡಿ

ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ: ರೈತರನ್ನ ಅಪಹಾಸ್ಯ ಮಾಡುವ ಕೆಲಸ-ಛಲವಾದಿ ನಾರಾಯಣಸ್ವಾಮಿ ಕಿಡಿ

ಕೇಂದ್ರ MSP ಹೆಚ್ಚಿಸುವುದರಿಂದ ರೈತರಿಗಿಂತ ಶುಗರ್ ಫ್ಯಾಕ್ಟರಿಗಳಿಗೆ ಹೆಚ್ಚು ಲಾಭ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ನವೆಂಬರ್,10,2026 (www.justkannada.in): ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ರೈತರನ್ನ ಅಪಹಾಸ್ಯ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ.  ಗ್ಯಾರಂಟಿ ಯೋಜನೆ ನೆಪದಲ್ಲಿ ರೈತರನ್ನ ಭಿಕ್ಷುಕರ ರೀತಿ ನೋಡಿತ್ತಿದೆ. ಯಾರೂ ಕೂಡ ಇವರ 2 ಸಾವಿರ ರೂ,ಗೆ ಕಾಯ್ದುಕೊಂಡಿಲ್ಲ. ಕಾಂಗ್ರೆಸ್ ನವರು ಗ್ಯಾರಂಟಿ ಚೋರ್ ಎಸ್ ಐಆರ್ ಆರಂಭಿಸಿದ್ದಾರೆ.  ಮೊದಲೇ ಯಾಕೆ ನಿಮಗೆ ಪ್ರಜ್ಞೆ ಇರಲಿಲ್ವಾ ಎಂದು ವಾಗ್ದಾಳಿ ನಡೆಸಿದರು.ಕೇಂದ್ರ MSP ಹೆಚ್ಚಿಸುವುದರಿಂದ ರೈತರಿಗಿಂತ ಶುಗರ್ ಫ್ಯಾಕ್ಟರಿಗಳಿಗೆ ಹೆಚ್ಚು ಲಾಭ- ಛಲವಾದಿ ನಾರಾಯಣಸ್ವಾಮಿ

ಏನು ದುಂಡಾವರ್ತಿ ಸರ್ಕಾರ ಇದು.  ದಗಾಕೋರ ಸರ್ಕಾರ ಇದು. ನೀವು ಬೇಕಾದು ಮಾಡಿಕೊಳ್ಳಿ ಎಂಬ ಧೋರಣೆಯಲ್ಲಿರುವ ಸರ್ಕಾರ ನಾವು ಇರೋದೇ ಒಂದು ವರ್ಷ ಎಂಬ ನಿಲುವಿಗೆ ಬಂದಿದೆ. ದಂಪತಿ ಬಸ್ ನಲ್ಲಿ ಹೋದರೆ ಪತಿಗೆ ಡಬಲ್ ಚಾರ್ಜ್ ಪತ್ನಿಗೆ ಫ್ರೀ.  ನೀವು  ಕೊಡುತ್ತಿರುವ ಗ್ಯಾರಂಟಿಯೇ 420 ಎಂದು ಟೀಕಿಸಿದರು.Discrimination jk02_new jk02 new

 

English Summary
Title

Chalavadi Narayanaswamy Slams Karnataka Govt Over Drought Relief Discrimination

Short Description
Chalavadi Narayanaswamy, the Leader of the Opposition in the Karnataka Legislative Council, has lashed out at the Congress government over severe discrimination in drought relief distribution. Narayanaswamy accused the ruling party of political favoritism, noting that official drought-hit declarations heavily favored Congress-held constituencies while neglecting opposition-led regions. Condemning the state’s failure to release the promised ₹2,500 relief to struggling farmers, he demanded immediate deployment of State Disaster Response Fund (SDRF) reserves. Narayanaswamy urged the state to stop blaming the Centre and immediately clear a compensation of ₹25,000 per acre for affected farmers.
Keywords
Discrimination, distribution, drought relief, Chalavadi Narayanaswamy, lashes out