ಹಿರಿಯ ಕಲಾವಿದ ಡಾ.ಟಿ.ಬಿ.ಸೊಲಬಕ್ಕನವರ್ ನಿಧನ ; ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು,ನವೆಂಬರ್,19,2020(www.justkannada.in) ; ಹಿರಿಯ ಕಲಾವಿದ, ರಂಗಕರ್ಮಿ, ಗೊಟಗೋಡಿ ರಾಕ್ ಗಾರ್ಡನ್ ನ ರೂವಾರಿ ಡಾ.ಟಿ.ಬಿ.ಸೊಲಬಕ್ಕನವರ್ ಅವರ ನಿಧನದಿಂದ ಅತೀವ ದು:ಖವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.kannada-journalist-media-fourth-estate-under-lossಡಾ.ಟಿ.ಬಿ.ಸೊಲಬಕ್ಕನವರ್ ಅವರ ಕುಟುಂಬ ಮತ್ತು ಅಭಿಮಾನಿ ಬಳಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

Death,veteran,artist,Dr.T.B.Solabakkanavar,Former,CM,Siddaramaiah,Condolences

ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ.ಟಿ.ಬಿ.ಸೊಲಬಕ್ಕನವರ್ ಗುರುವಾರ ನಿಧನರಾದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಎಂಬ ಇವರ ಕಲಾಪ್ರತಿಭೆ ಗಮನಿಸಿ ಬಯಲಾಟ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

Death-veteran-artist-Dr.T.B.Solabakkanavar-Former-CM-Siddaramaiah-Condolences

key words :Death-veteran-artist-Dr.T.B.Solabakkanavar-Former-CM-Siddaramaiah-Condolences