ಅಕ್ಷಯ್ ಕುಮಾರ್’ಗೆ ಟಿಕ್ ಟಾಕ್ ವೀಡಿಯೋ ಟ್ಯಾಗ್ ಮಾಡಿದ ಡೇವಿಡ್ ವಾರ್ನರ್

ಮುಂಬೈ, ಜೂನ್ 15, 2020 (www.justkannada.in): ಡೇವಿಡ್ ವಾರ್ನರ್ ಇದೀಗ  ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಸ್ಟೆಪ್ ಹಾಕಿ ವಿಡಿಯೋ ಹರಿಬಿಟ್ಟಿದ್ದಾರೆ.

ತಾವಷ್ಟೇ ಅಲ್ಲದೆ, ಜೊತೆಯಲ್ಲಿ ಮಕ್ಕಳೂ ಕುಣಿದಿರುವ ವಿಡಿಯೋ ಜನರ ಮೆಚ್ಚುಗೆ ಗಳಿಸಿದೆ.

ಇದಕ್ಕೆ ಅಕ್ಷಯ್ ಕುಮಾರ್ ಅವರನ್ನೂ ಟ್ಯಾಗ್ ಮಾಡಿ ಬಾಲ ಡ್ಯಾನ್ಸ್ ಎಂದೂ ಕರೆದುಕೊಂಡಿದ್ದಾರೆ.  ಈ ವೀಡಿಯೋವನ್ನು ಶಿಲ್ಪಾ ಶೆಟ್ಟಿ ಸೇರಿ ಅನೇಕರು ಶೇರ್ ಮಾಡಿದ್ದಾರೆ.

ಈ ಹಿಂದೆ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಹಲವು ನಟರ ಸಿನಿಮಾಗಳ ಡೈಲಾಗ್ ಗಳಿಗೆ ವಾರ್ನರ್ ಸ್ಟೆಪ್ ಹಾಕಿದ್ದರು.