ಕುರುಬರ ಎಸ್ಟಿ ಮೀಸಲಾತಿ ಹೋರಾಟ ಕುರಿತು ಚಿಂತನಾ ಸಭೆ : ಸಚಿವ ಕೆ.ಎಸ್ ಈಶ್ವರಪ್ಪ ಭಾಗಿ

ದಾವಣಗೆರೆ,ಡಿಸೆಂಬರ್,31,2020(www.justkannada.in): ಕುರುಬ ಸಮುದಾಯಕ್ಕೆ  ಎಸ್ಟಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮುದಾಯದ ಮುಖಂಡರು ಮಠಾಧೀಶರು ಹೋರಾಟಕ್ಕೆ ಮುಂದಾಗಿದ್ದು ಈ ಹಿನ್ನೆಲೆ ಇಂದು ಚಿಂತನಾ ಸಭೆ ನಡೆಸಿದರು.jk-logo-justkannada-mysore

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾಮಠದಲ್ಲಿ  ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿಗಳ ನೇತೃತ್ವದಲ್ಲಿ ಚಿಂತನ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಸಚಿವ ಕೆಎಸ್ ಈಶ್ವರಪ್ಪ, ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ವಿರುಪಾಕ್ಷಪ್ಪ ಭಾಗಿಯಾಗಿದ್ದಾರೆ.davanagere- meeting - shepherd's- ST -reservation –fight-Minister-KS Eshwarappa- participated

ಜನವರಿ 6 ದಾವಣಗೆರೆ ಸಮಾವೇಶ ಹಾಗೂ ಜನವರಿ 15 ರ ಪಾದಯಾತ್ರೆ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತಿದ್ದು, ಚಿಂತನಾ ಸಭೆಯಲ್ಲಿ ವಿವಿಧ ಮಠಗಳ ಸ್ವಾಮಿಜಿಗಳು ಭಾಗಿಯಾಗಿದ್ದಾರೆ.

Key words: davanagere- meeting – shepherd’s- ST -reservation –fight-Minister-KS Eshwarappa- participated