ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಫಿಕ್ಸ್.

0
1

ಬೆಂಗಳೂರು,ಸೆಪ್ಟಂಬರ್,28,2021(www.justkannada.in):  ರಾಜ್ಯದ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ.

ಎರಡು ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಎರಡು ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಮತದಾನ ನಡೆಯಲಿದ್ದು ನವೆಂಬರ್ 2 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.By-election –belagavi-maski-basvakalyana- three constituencies-voting

ಅಕ್ಟೋಬರ್ 1 ರಂದು ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು ಅಕ್ಟೋಬರ್ 8 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ.

ಎಂ.ಸಿ ಮನಗೋಳಿ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರ, ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

Key words: Date fix – by-election –sindagi- hanagal-october 30.

ENGLISH SUMMARY…

Byelection date for two constituencies announced
Bengaluru, September 28, 2021 (www.justkannada.in): The byelection date for Sindhgi and Hangal assembly constituencies is fixed.
The Central Election Commissioner has announced the dates of the byelection for both the constituencies. Accordingly, the voting will be held on October 30, and the results will be announced on November 2.
The election notification will be issued on October 1, and the last date to submit the nominations will be October 8.By-election - 15 assembly constituencies-voting-percentage
The byelection for the Sindhagi constituency is held following the demise of former MLA and Minister M.C. Manguli and for Hangal constituency following the demise of C.M. Udasi.
Keywords: Byelections/ two constituencies/ October 30/ dates announced