Wednesday, October 28, 2026

Dasara Wishes

Happy Dasara
Home Front Page ಅಕ್ಟೋಬರ್ ೨ ರಂದು ಮೈಸೂರಿಗೆ ದಸರಾ ಆನೆಗಳ ಆಗಮನ

ಅಕ್ಟೋಬರ್ ೨ ರಂದು ಮೈಸೂರಿಗೆ ದಸರಾ ಆನೆಗಳ ಆಗಮನ

ಮೈಸೂರು,ಸೆಪ್ಟೆಂಬರ್,13,2020(www.justkannada.in) : ಅರಮನೆ ಆವರಣದಲ್ಲೇ ದಸರಾ ಆನೆಗಳ ತಾಲೀಮಿಗೆ ಸಿದ್ದತೆ ನಡೆಸಿದ್ದು, ಅಕ್ಟೋಬರ್ ೨ ರಂದು ಮೈಸೂರಿಗೆ ದಸರಾ ಆನೆಗಳು ಬರಲಿವೆ.

jk-logo-justkannada-logo

ತಾಲೀಮಿಗೆ ಮಾರ್ಗ ಸಿದ್ಧಪಡಿಸಿದ ಅರಣ್ಯ ಇಲಾಖೆ. ತಾಲೀಮು ನಡೆಸುವ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಅರಮನೆ ಆಡಳಿತ ಮಂಡಳಿ ವತಿಯಿಂದ ಕಾಮಗಾರಿ ಪೂರ್ಣಗೊಳಿಸಲಾಗಿದೆ.

Dasara-Elephants-Arrive-Mysore

ಅಕ್ಟೋಬರ್ ೨ಕ್ಕೆ ದಸರಾ ಆನೆಗಳ ಆಗಮನ

ಅಕ್ಟೋಬರ್ ೨ ರಂದು ಮೈಸೂರಿಗೆ ದಸರಾ ಆನೆಗಳು ಬರಲಿವೆ.  ವೀರನಸಹೊಸಹಳ್ಳಿಯಿಂದ ನೇರವಾಗಿ ಅಭಿಮನ್ಯು ಮತ್ತು ತಂಡ ಅರಮನೆಗೆ ಬರಲಿವೆ. ಅಕ್ಟೋಬರ್ ೨ರಿಂದ ಅಕ್ಟೋಬರ್ ೨೪ರವರೆಗೂ ಆನೆಗಳಿಗೆ ತಾಲೀಮು ನಡೆಯಲಿದ್ದು, ಸರಕಾರವು ಅಭಿಮನ್ಯು ಜೊತೆ ಗೋಪಿ,ವಿಕ್ರಮ,ವಿಜಯ ಮತ್ತು ಕಾವೇರಿ ಆನೆಗಳು ಆಗಮನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.

key words : Dasara-Elephants-Arrive-Mysore