ಕೊರೋನಾ ನಡುವೆ ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಕೋಟಿ ಕೋಟಿ ಆದಾಯ…

ಮೈಸೂರು,ಏಪ್ರಿಲ್,11,2021(www.justkannada.in):  ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು, ರಾಜ್ಯದ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ ಕೊರೋನಾ  ನಡುವೆಯು  ಮೈಸೂರಿನ ಚಾಮುಡೇಶ್ವರಿ ಸನ್ನಿಧಿಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ.Sanskrit Vivia,8th event,30 people,Ph.D,43graduates,M.Phil,Awarded 

ಮೈಸೂರು ಚಾಮುಂಡಿ ಬೆಟ್ಟ ದೇವಾಲಯದ ಮಾರ್ಚ್ ತಿಂಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ 1 ಕೋಟಿ 68 ಲಕ್ಷದ 38 ಸಾವಿರದ 320 ರೂ ಸಂಗ್ರಹವಾಗಿದೆ. ನೋಟುಗಳಿಂದ 1 ಕೋಟಿ 65 ಲಕ್ಷದ 38 ಸಾವಿರದ 888 ರೂ. ನಾಣ್ಯಗಳಿಂದ 3 ಲಕ್ಷದ 27 ಸಾವಿರದ 320 ರೂ. ಸಂಗ್ರಹವಾಗಿದೆ.  ಈ ಮೂಲಕ ಕೊರೋನಾ ನಡುವೆಯೂ ಸನ್ನಿಧಿಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ.crores-income-mysore-chamundi-hills-temple-among-corona

Key words: Crores –income-mysore-chamundi hills-temple- among -Corona.