ರಾಜ್ಯದ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ  ಪ್ರಮಾಣಿತ ಕಾರ್ಯಾಚರಣಾ ವಿಧಾನ(SOP) ಮಾರ್ಗಸೂಚಿ ಬಿಡುಗಡೆ….

ಬೆಂಗಳೂರು,ನವೆಂಬರ್,9,2020(www.justkannada.in):  ಕಾಲೇಜುಗಳ ಆರಂಭಕ್ಕೆ ಯುಜಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ತಾಂತ್ರಿಕ ಡಿಪ್ಲೋಮಾ, ಅನುದಾನಿತ ಅನುದಾನ ರಹಿತ ಕಾಲೇಜುಗಳು ವಿಶ್ವ ವಿದ್ಯಾನಿಲಯಗಳು ಮಾರ್ಗಸೂಚಿಯನ್ನ ಪಾಲಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.kannada-journalist-media-fourth-estate-under-loss

ಕೋವಿಡ್ ಹಿನ್ನೆಲೆ: ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ  ಪ್ರಮಾಣಿತ ಕಾರ್ಯಾಚರಣಾ ವಿಧಾನ(SOP) ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. 2020-21ನೇ ಸಾಲಿನ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಆರಂಭಕ್ಕೆ  ಪ್ರಮಾಣಿತ ಕಾರ್ಯಾಚರಣಾ ವಿಧಾನ(SOP) ಕರಡು ಮಾರ್ಗಸೂಚಿಯನ್ನ ಸಿದ್ದಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು.covid -19-Releases - Standard Operating Procedure (SOP)- Guideline – Beginning- State- Colleges.

ಇದೀಗ ಇದನ್ನ ಪರಿಶೀಲಿಸಿದ ರಾಜ್ಯ ಸರ್ಕಾರ,  ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ತಾಂತ್ರಿಕ ಡಿಪ್ಲೋಮಾ, ಅನುದಾನಿತ ಅನುದಾನ ರಹಿತ ಕಾಲೇಜುಗಳು ವಿಶ್ವ ವಿದ್ಯಾನಿಲಯಗಳು ಯುಜಿಸಿ ಮಾರ್ಗಸೂಚಿಯನ್ನ ಅನುಸರಿಸಿ ಕಾಲೇಜುಗಳನ್ನ ಆರಂಭಿಸಲು ಸೂಚನೆ ನೀಡಿದೆ.

Key words: covid -19-Releases – Standard Operating Procedure (SOP)- Guideline – Beginning- State- Colleges.