ಬೆಂಗಳೂರು,ಜೂನ್,2,2025 (www.justkannada.in): ಮಳೆಗಾಲ ಆರಂಭವಾಗಿರುವ ಮಧ್ಯೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಈವರೆಗೆ 3961 ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಜೂನ್ 2 ರಂದು ಬೆಳಿಗ್ಗೆ 8:00 ಗಂಟೆಯವರೆಗೆ 3961 ಕೇಸ್ ದಾಖಲಾಗಿದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 3961 ಕ್ಕೆ ಏರಿದ್ದು, ಇನ್ನು 28 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Key words: country, Covid, rises , 3961 case, 28 deaths