ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ಸಾಧ್ಯತೆ…?

ಮೈಸೂರು,ಜು,2,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೊಂಕು  ದೃಢವಾಗುವ ಸಾದ್ಯತೆ ಇದೆ.

ಬೆಂಗಳೂರಿಗೆ ತೆರಳಿದ್ದ 27 ವರ್ಷ ಯುವಕನಿಗೆ ಕೊರೋನಾ ಸೋಂಕು ದೃಢವಾಗುವ ಸಾಧ್ಯತೆ ಇದೆ. ಇನ್ನು ಯುವಕನನ್ನು ಮದುವೆಯಾಗುವ ಪ್ರೇಯಸಿಗೂ ಕೊರೋನಾ ಸೊಂಕು ತಗುಲಿದೆ ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಯುವತಿಯಲ್ಲಿ ಸೋಂಕು ಪತ್ತೆಯಾಗಿತ್ತು ಎನ್ನಲಾಗಿದೆ.coronavirus-infection-single-family-mysore

ಮೈಸೂರು ಜಿಲ್ಲಾಡಳಿತಕ್ಕೆ ಬೆಂಗಳೂರಿನ ಟ್ರಾವೆಲ್ ಹಿಸ್ಟರಿ ತಲೆ ನೋವಾಗಿ ಪರಿಣಮಿಸಿದ್ದು ನಗರದಲ್ಲಿ ಇಂದು 10ಕ್ಕೂ ಹಚ್ಚು ಕಂಟೈನ್‌ಮೆಂಟ್ ಝೋನ್ ಗಳಾಗುವ ಸಾದ್ಯತೆ ಇದೆ.

Key words: Coronavirus- infection – single- family – Mysore.