ಕೊರೋನಾ ಹೆಚ್ಚಳ ಹಿನ್ನೆಲೆ: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಮೂಲಕ ಜಾಗೃತಿಗೆ ಮುಂದಾದ ಮೈಸೂರು ಮಹಾನಗರ ಪಾಲಿಕೆ…

ಮೈಸೂರು,ಏಪ್ರಿಲ್,30,2021(www.justkannada.in):  ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  ದಿನೇ ದಿನೇ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಮೂಲಕ ಜಾಗೃತಿ ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.jk

ಮೈಸೂರು ನಾಗರೀಕರಿಗೆ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಸೆಂಟರ್ ಗಳ ಕುರಿತು ಸೆಲೆಬ್ರಿಟಿಗಳಿಂದ ಅರಿವು ಮತ್ತು ಜಾಗೃತಿ ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು ಪಾಲಿಕೆ ಕಾರ್ಯಕ್ಕೆ ಮೈಸೂರು ಜಿಲ್ಲಾಡಳಿತ ಸಾಥ್ ನೀಡಿದೆ.

ನಟ ಅನಿರುದ್ಧ್ ಹಾಗೂ ನಟಿ ರೋಷಿಣಿ ಪ್ರಕಾಶ್  ಅವರಯ ಕೊರೊನಾ ಲಸಿಕೆ ಕುರಿತು ಜಾಗೃತಿ  ಮೂಡಿಸಲಿದ್ದಾರೆ. ಜಿಲ್ಲಾಡಳಿತ ಹಾಗೂ ಪಾಲಿಕೆ ವತಿಯಿಂದ ನಡೆಸಲಾಗುತ್ತಿರುವ ಕೋವಿಡ್ ವ್ಯಾಕ್ಸಿನ್ ಹಾಗೂ ಟೆಸ್ಟಿಂಗ್ ಸೆಂಟರ್ ಗಳ ಸೌಲಭ್ಯ ಪಡೆಯುವಂತೆ ಸಾರ್ವಜನಿಕರಿಗೆ ನಟ ಅನಿರುದ್ಧ್ ಹಾಗೂ ನಟಿ ರೋಷಿಣಿ ಪ್ರಕಾಶ್ ಮನವಿ ಮಾಡಿದ್ದಾರೆ.corona-increase-sandalwood-celebrity-mysore-city-corporation

ಅರ್ಹರೆಲ್ಲರೂ ಕೋವಿಡ್ ಲಸಿಕೆ ತೆಗೆದುಕೊಂಡು ಸುರಕ್ಷಿತರಾಗಿರುವಂತೆ ಮೈಸೂರು ನಾಗರೀಕರಿಗೆ ಸ್ಯಾಂಡಲ್ ವುಡ್ ನಟ, ನಟಿಯರು ಮನವಿ ಮಾಡಿದ್ದಾರೆ.

ENGLISH SUMMARY…

Increase in COVID cases: MCC rope in sandalwood stars for awareness campaign
Mysuru, Apr. 30, 2021 (www.justkannada.in): The Mysuru City Corporation (MCC) is contemplating roping in Sandalwood stars to create awareness among the people of Mysuru District, following an increase in the number of COVID cases in the district.
MCC will be roping in sandalwood stars to create awareness among the people about getting COVID vaccination and testing centers. The District Administration has also supported the idea.corona-increase-sandalwood-celebrity-mysore-city-corporation
Actors Anirrudh and Roshini Prakash will participate in the vaccination awareness campaign. They will appeal to the citizens to avail the COVID vaccination and testing center facilities being provided by the MCC and District Administration.
Keywords: Awareness campaign/ on COVID vaccination/ testing centers/ Sandalwood actors/ Anirrudh/ Roshini Prakash/ MCC

Key words: Corona- increase –Sandalwood- Celebrity -Mysore City corporation