Wednesday, September 9, 2026

BDA Apartments

Home Front Page ಇದು ಕಾಂಗ್ರೆಸ್ ಅಥವಾ ಡಿಕೆಶಿ ಹೋರಾಟ ಅಲ್ಲ. ರೈತರ ಹೋರಾಟ – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಇದು ಕಾಂಗ್ರೆಸ್ ಅಥವಾ ಡಿಕೆಶಿ ಹೋರಾಟ ಅಲ್ಲ. ರೈತರ ಹೋರಾಟ – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು,ಜನವರಿ,20,2021(www.justkananda.in) : ಅಪರೂಪದ ಹೋರಾಟಕ್ಕೆ ಎಲ್ಲರೂ ಸಾಕ್ಷಿಯಾಗಿದ್ದೀರಿ. ಇದು ಕಾಂಗ್ರೆಸ್ ಅಥವಾ ಡಿಕೆಶಿ ಹೋರಾಟ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.jk

ಕೃಷಿ ಕಾಯ್ದೆ ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿ, ರೈತರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರ ಮತ್ತು ರಾಜ್ಯಕ್ಕೆ ಸಂದೇಶ ರವಾನಿಸಿದ್ದೀರಿ.Congress,DKC,president,D.K.Shivakumar,not,fight

ಕೃಪೆ: internet

ಜನವರಿ 15ರಂದೇ ಪ್ರತಿಭಟನಾ ರ್ಯಾಲಿ ನಡೆಸಬೇಕಿತ್ತು. ಆದರೆ, ಅಂದು ರೈತರಿಗೆ ಸಂಕ್ರಾಂತಿಯು ವಿಶೇಷವಾದ ದಿನ ಬದುಕು ಹಸನು ಮಾಡುವಂತಹ ಅಪರೂಪವಾದ ವಸ್ತುಗಳಿಗೆ ಪೂಜಿಸುವ ದಿನ ಹೀಗಾಗಿ, ಅಂದು ಮಾಡಲಿಲ್ಲ ಎಂದು ತಿಳಿಸಿದರು.

key words : Congress-DKC-president-D.K.Shivakumar-not- fight