Thursday, August 13, 2026

BDA Apartments

Home Front Page ಸಿಡಿ ಯುವತಿ ವಿಚಾರದಲ್ಲಿ ಸಿಎಂ ಬಿ.ಎಸ್. ವೈ ಮೌನ ಸರಿಯಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ…

ಸಿಡಿ ಯುವತಿ ವಿಚಾರದಲ್ಲಿ ಸಿಎಂ ಬಿ.ಎಸ್. ವೈ ಮೌನ ಸರಿಯಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ…

ಬೆಂಗಳೂರು,ಮಾರ್ಚ್,29,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿ ವಿಚಾರದಲ್ಲಿ ಸಿಎಂ ಬಿಎಸ್ ವೈ ಮೌನ ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಈ ಕುರಿತು ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಡಿ ವಿಚಾರ ದೇಶಾದ್ಯಂತ ಬಾರಿ ಚರ್ಚೆಯಾಗುತ್ತಿದೆ. ಆದರೆ ಸಿಎಂ ಬಿಎಸ್ ವೈ ಮೌನ ಮಾತ್ರ ಮೌನ ವಹಿಸಿದ್ದಾರೆ. ಬಿಎಸ್ ವೈ ಮೌನವಾಗಿರೋದು ನೋಡಿದರೇ ಅವರಲ್ಲಿ ಹುಳುಕಿರುವಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

Former CM- Siddaramaiah- warns- implemented-anugraha
siddaramaih#profile..

ಆ ಯುವತಿ  ನಮ್ಮ ಬಳಿ ರಕ್ಷಣೆ ಕೊಡಿ ಅಂತಾ  ಕೇಳಿಲ್ಲ. ರಕ್ಷಣೆ ಕೊಡಿಸಿ ಎಂದು ಕೇಳಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: CM BS Yeddyurappa- silent – issue – Cd case-  Former CM -Siddaramaiah.