ಭಾರತದ ಮೊದಲ ಸಂಯೋಜಿತ  ‘ಏರ್ ಆಂಬ್ಯುಲೆನ್ಸ್’ ಸೇವೆ ಉದ್ಘಾಟಿಸಿದ ಸಿಎಂ ಬಿಎಸ್ ಯಡಿಯೂರಪ್ಪ..

ಬೆಂಗಳೂರು, ಸೆಪ್ಟೆಂಬರ್ 8,2020(www.justkannada.in):  ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಇಂದು ಭಾರತದ ಮೊದಲ ಸಂಯೋಜಿತ  ಏರ್ ಆಂಬ್ಯುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು.CM BS Yeddyurappa- inaugurates -India's- first -integrated -air ambulance- service.

ಏರ್ ಆಂಬ್ಯುಲೆನ್ಸ್ ಸೇವೆ ಉದ್ಘಾಟನೆ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ. ಹಾಗೂ ಮೆ: ಐಸಿಎಟಿಟಿ ಕ್ಯಾತಿ ಏರ್ ಆಂಬ್ಯುಲೆನ್ಸ್ ಸರ್ವಿಸ್ ನ ಸಿಇಒ ಡಾ: ಶಾಲಿನಿ ನಲ್ವಾಡ್ ಉಪಸ್ಥಿತರಿದ್ದರು.

Key words: CM BS Yeddyurappa- inaugurates -India’s- first -integrated -air ambulance- service.