ಇನ್’ಸ್ಟಾಗ್ರಾಂನಲ್ಲಿ ಲೈವ್’ನಲ್ಲಿ ರಮ್ಯಾ ಕಂಡು ಖುಷ್ ಆದ ಫ್ಯಾನ್ಸ್

Promotion

ಬೆಂಗಳೂರು, ಜುಲೈ 10, 2021 (www.justkannada.in):

ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ನಟಿ ರಮ್ಯಾ ಅವರನ್ನು ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ.

ಹೌದು. ಸಾಕಷ್ಟು ದಿನಗಳ ಬಳಿಕ ರಮ್ಯಾ ಇನ್ ಸ್ಟಾಗ್ರಾಂ ಪುಟದಲ್ಲಿ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆಗೆ ಲೈವ್ ಬಂದಿದ್ದರು.

ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೈವ್ ವೇಳೆ ಬಂದ ಪ್ರಶ್ನೆಗೆ ಸಿನಿಮಾ ಬಿಟ್ಟ ಮೇಲೆ ವರ್ಕೌಟ್ ಮಾಡ್ತಿಲ್ಲ, ಆದರೆ ಕಂಪ್ಲೀಟ್ ವೆಜಿಟೇರಿಯನ್ ಆಗಿದ್ದೇನೆ ಎಂದಿದ್ದಾರೆ ರಮ್ಯಾ.

ವ್ಯಾಕ್ಸಿನ್ ವಿಚಾರಕ್ಕೆ ಬಂದರೆ ತಾನು ಅಮೆರಿಕನ್ ವ್ಯಾಕ್ಸಿನ್ ಗೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.