Friday, September 18, 2026

BDA Apartments

Cabinet meeting BDA JK_Adv BDA Adv
Home Front Page ಮಂಗಳೂರಿನಲ್ಲಿ ಸಚಿವ ಸಂಪುಟಸಭೆ ಆರಂಭ: ತುಳು ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ ಬಗ್ಗೆ ಪ್ರಸ್ತಾಪ?

ಮಂಗಳೂರಿನಲ್ಲಿ ಸಚಿವ ಸಂಪುಟಸಭೆ ಆರಂಭ: ತುಳು ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ ಬಗ್ಗೆ ಪ್ರಸ್ತಾಪ?

ಮಂಗಳೂರು,ಸೆಪ್ಟಂಬರ್,18,2026 (www.justkannada.in):  ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ದಿ  ಬಗ್ಗೆ ಚರ್ಚಿಸಲಾಗುತ್ತಿದೆ.

ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಆರಂಭವಾಗಿದ್ದು ತುಳು  ಭಾಷೆಗೆ 2ನೇ ಅಧಿಕೃತ ಭಾಷೆ ಸ್ಥಾನ ಮಾನ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಮತ್ತು  ಆರೋಗ್ಯ ಸಚಿವ ಯು ಟಿ ಖಾದರ್  ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಇನ್ನು ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಠಿ ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದು   ಕರಾವಳಿ ಜನರ ಬಹುದಿನಗಳ ಬೇಡಿಕೆ ಈಡೇರುತ್ತಾ ಕಾದು ನೋಡಬೇಕಿದೆ. ಸಭೆ ಬಳಿಕ ನಿರ್ಣಯಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಲಿದ್ದಾರೆ.Cabinet meeting jk02_new jk02 new

 

English Summary
Title

CM Shivakumar Leads First Karnataka Cabinet Meeting in Mangaluru | Coastal Development

Short Description
Chief Minister D.K. Shivakumar led a historic Karnataka Cabinet meeting in Mangaluru today, marking a major milestone for regional development. The high-profile session at the newly built Praja Soudha in Padil focused heavily on boosting infrastructure, fisheries, and tourism across the coastal districts. Before the official meeting, the Chief Minister and his cabinet colleagues visited the iconic Kadri Manjunatha Temple and took part in a vibrant cultural roadshow. This landmark administrative move signals a strong push toward economic growth and cultural preservation for coastal Karnataka.
Keywords
Cabinet meeting, begins, Mangaluru, CM DK Shivakumar