ಸಿಎಂ ಸಿದ್ಧರಾಮಯ್ಯರಿಂದ ಬಜೆಟ್ ಮಂಡನೆ ಆರಂಭ: ಈ ಬಾರಿ 3.27 ಲಕ್ಷ ಕೋಟಿ ಗಾತ್ರದ ಬಜೆಟ್.

ಬೆಂಗಳೂರು,ಜುಲೈ,7,2023(www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ಹಾಗೂ 2023-24ನೇ ಸಾಲಿನ  ಬಜೆಟ್ ಮಂಡನೆ ಆರಂಭವಾಗಿದೆ.

ವಿಧಾನಸಭೆಯಲ್ಲಿ  ಮುಖ್ಯಮಂತ್ರಿ ಸಿದ್ಧರಾಮಯ್ಯ 14ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿ 3.27 ಲಕ್ಷ ಕೋಟಿ ಗಾತ್ರದ ಬಜೆಟ್ ಆಗಿದೆ. ಅಭಿವೃದ್ದಿ ಸಾಮಾಜಿಕ ನ್ಯಾಯದಪರ ಬಜೆಟ್ ಮಂಡಿಸುತ್ತಿದ್ದೇವೆ.  ಸರ್ವರಿಗೂ ಸಮಪಾಲು ಸರ್ವರಿಗೂಸಮಬಾಳು ತತ್ವದಡಿ ಬಜೆಟ್ ಮಂಡನೆ ಮಾಡುತ್ತಿದ್ದೇವೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

Key words: Budget- started – CM Siddaramaiah-3.27 lakh crore -budget