“ಬಿಜೆಪಿ ಸರ್ಕಾರ ಹಣ, ಹೆಂಡದ ಆಮಿಷದ ಮೊರೆ ಹೋಗುತ್ತಿದೆ” : ರಾಜ್ಯ ಕಾಂಗ್ರೆಸ್ ಟ್ವೀಟ್ 

ಬೆಂಗಳೂರು,ಏಪ್ರಿಲ್,09,2021(www.justkannada.in) : ಅಭಿವೃದ್ಧಿ ಕಾರ್ಯಗಳನ್ನು ಹೇಳಿ ಮತ ಕೇಳಲು ಒಂದೇ ಒಂದು ಸಾಧನೆಗಳಿಲ್ಲದ ರಾಜ್ಯ ಬಿಜೆಪಿ ಸರ್ಕಾರ. ಹಣ, ಹೆಂಡದ ಆಮಿಷದ ಮೊರೆ ಹೋಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.Illegally,Sand,carrying,Truck,Seized,arrest,driver

ಸರ್ಕಾರ ರಚಿಸಲು ಶಾಸಕರ ಖರೀದಿ ಮಾಡುತ್ತಿದೆ. ಶಾಸಕರನ್ನ ಗೆಲ್ಲಿಸಲು ಮತಗಳ ಖರೀದಿ ಇದು ಬಿಜೆಪಿ ಹಿಡಿಯುವ ವಾಮಮಾರ್ಗ ಎಂದು ಆರೋಪಿಸಿದೆ.

ಕರೋನಾ 2ನೇ ಅಲೆಗೆ ದೇಶ ಕಂಗೆಟ್ಟಿದೆ. ಈ ಸಮಯದಲ್ಲಿ ಲಸಿಕೆಗಳು ಶೀಘ್ರವಾಗಿ, ವ್ಯಾಪಕವಾಗಿ ಪ್ರತಿಯೊಬ್ಬರನ್ನೂ ತಲುಪಬೇಕು. ಲಸಿಕೆಗಳ ಪರಿಣಾಮದ ಬಗ್ಗೆ ಅಪವಾದಗಳಿದ್ದರೂ, ರೋಗ ನಿರೋಧಕ ಶಕ್ತಿ ವೃದ್ಧಿಗೆ ಅನುಕೂಲವಾಗಬಲ್ಲದು.BJP-government-Money-Alcohol-Luring-State-Congress-tweet

ಸರ್ಕಾರ ಲಸಿಕೆಗಳನ್ನು, ಲಸಿಕೆ ಸಂಬಂಧಿತ ಚಟುವಟಿಕೆಗಳನ್ನು GST ವ್ಯಾಪ್ತಿಯಿಂದ ಹೊರಗಿಟ್ಟು ತೆರಿಗೆ ಮುಕ್ತಗೊಳಿಸಬೇಕು ಎಂದು ತಿಳಿಸಿದ್ದಾರೆ.

key words : BJP-government-Money-Alcohol-Luring-State-Congress-tweet