ಬಾಗಲಕೋಟೆ,ಮಾರ್ಚ್,20,2026 (www.justkannada.in): ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ವೀರಣ್ಣ ಚರಂತಿಮಠ ಇದೀಗ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ.
ವೀರಣ್ಣ ಚರಂತಿಮಠ ಅವರು, ತಮ್ಮ ಬಳಿ ಸ್ಥಿರಾಸ್ತಿ 9,89,7200, ಚರಾಸ್ತಿ ಮೌಲ್ಯ 7,91,23,830 ಇದ್ದು 22,704 ನಗದು, 50 ಗ್ರಾಂ ಚಿನ್ನ, 1ಕೆಜಿ ಬೆಳ್ಳಿ ಆಭರಣ ಹೊಂದಿರುವುದಾಗಿ ತಿಳಿಸಿದ್ದಾರೆ.
ಹಾಗೆಯೇ ಪತ್ನಿ ರಾಜೇಶ್ವರಿ ಚರಂತಿಮಠ ಬಳಿ ಚರಾಸ್ತಿ 12,95,600, ನಗದು 20,600 ಇದ್ದು 225 ಗ್ರಾಂ ಚಿನ್ನ ಮತ್ತು 2.50 ಕೆಜಿ ಬೆಳ್ಳಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
Key words: By-election, BJP candidate, Veeranna Charantimath







