ನನ್ನ ಮತ್ತು ಸಿದ್ದರಾಮಯ್ಯ ನಡುವೆ ಬಾಂಧವ್ಯ ಸರಿಯಿಲ್ಲ ಎಂಬುದು ಸತ್ಯಕ್ಕೆ ದೂರ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟ್ವೀಟ್

ಮೈಸೂರು,ಡಿಸೆಂಬರ್,19,2020(www.justkannada.in) : ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದನ್ನು ಬಳಸಿಕೊಂಡು ಕೆಲ ಮಾಧ್ಯಮಗಳು ನನ್ನ ಮತ್ತು ಸಿದ್ದರಾಮಯ್ಯ ನಡುವೆ ಬಾಂಧವ್ಯ ಸರಿಯಿಲ್ಲ ಎಂಬ ಸುದ್ದಿ ಹರಡುತ್ತಿರುವುದು ಸತ್ಯಕ್ಕೆ ದೂರ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.

Between,me,Siddaramaiah,point,attachment,not,away,truth,Former,Minister,Dr.H.C.Mahadevappa,tweeted

ಅನಾರೋಗ್ಯದಿಂದ ನಾನು ಮನೆಯಲ್ಲಿರುವ ಕಾರಣವನ್ನು ಅರಿಯದೇ ಕೆಲ ಮಾಧ್ಯಮಗಳು ಈ ರೀತಿಯಾಗಿ ಸುಳ್ಳು ಸುದ್ದಿ ಹರಡುತ್ತಿವೆ.

Between,me,Siddaramaiah,point,attachment,not,away,truth,Former,Minister,Dr.H.C.Mahadevappa,tweeted

ಕಪೋಲ ಕಲ್ಪಿತ ಕಥೆಗಳು ಇಲ್ಲಿಗೇ ನಿಲ್ಲಲಿ! ಎಂದು ಮನವಿ ಮಾಡಿದ್ದಾರೆ.

key words : Between-me-Siddaramaiah-point-attachment-not- away-truth-Former-Minister-Dr.H.C.Mahadevappa-tweeted