ಬೆಳಗಾವಿಯ ಹಿಂಡಲಗಾ ಸಮೀಪದ ಗಣಪತಿ ದೇಗುಲದಲ್ಲಿ ಡಿಕೆಶಿ ಪೂಜೆ

ಬೆಳಗಾವಿ,ಮಾರ್ಚ್,29,2021(www.justkannada.in) : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಯ ಹಿಂಡಲಗಾ ಸಮೀಪದ ಗಣಪತಿ ದೇಗುಲದಲ್ಲಿ ಸೋಮವಾರ ಬೆಳಗ್ಗೆ ಪೂಜೆ ಸಲ್ಲಿಸಿದರು.

belagavi,Hindalaga,Nearby,Ganapathy,chapel,Dickeshi,Worship 

ಉಪಚುನಾವಣೆಯ ಹಿನ್ನೆಲೆ ಬೆಳಗಾವಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ಶಿವಬಸವನಗರದ ಕಾರಂಜಿ ಮಠಕ್ಕೆ‌ ಭೇಟಿ ನೀಡಿ ಶ್ರೀ ಗುರುಸಿದ್ಧ ಸ್ವಾಮೀಜಿಯವರ ಆಶೀರ್ವಾದ ಪಡೆದರು.

belagavi,Hindalaga,Nearby,Ganapathy,chapel,Dickeshi,Worship 

key words : belagavi-Hindalaga-Nearby-Ganapathy-chapel-Dickeshi-Worship