Wednesday, September 30, 2026

BDA Apartments

ಬೆಂಗಳೂರು ಉದ್ಯಮಿ ಮೈಸೂರಿನ ಲಾಡ್ಜ್‌ ನಲ್ಲಿ ನಿಗೂಢ ಸಾವು…! BDA JK_Adv BDA Adv
Home Crime ಬೆಂಗಳೂರು ಉದ್ಯಮಿ ಮೈಸೂರಿನ ಲಾಡ್ಜ್‌ ನಲ್ಲಿ ನಿಗೂಢ ಸಾವು…!

ಬೆಂಗಳೂರು ಉದ್ಯಮಿ ಮೈಸೂರಿನ ಲಾಡ್ಜ್‌ ನಲ್ಲಿ ನಿಗೂಢ ಸಾವು…!

ಮೈಸೂರು,ಜನವರಿ,03,2021(www.justkannada.in) : ಬೆಂಗಳೂರು ಉದ್ಯಮಿ ಮೈಸೂರಿನ ಲಾಡ್ಜ್‌ ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.jk-logo-justkannada-mysore

ಉಮಾಶಂಕರ್ 45 ಮೃತ ದುರ್ದೈವಿಯಾಗಿದ್ದು, ಇವರ ಜೊತೆಯಲ್ಲಿ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ.

ಲಾಡ್ಜ್ ನಲ್ಲಿ ಇನ್ಸುಲಿನ್ ಹಾಗೂ ಔಷಧಿ ಬಾಟಲ್‌ ಡೆತ್‌ನೋಟ್ ಪತ್ತೆಯಾಗಿದೆ. ಪತಿ ಪತ್ನಿ ಇಬ್ಬರು ಸಹಿ ಮಾಡಿರುವ ಡೆತ್‌ನೋಟ್ ದೊರಕಿದೆ.  ಅತಿಯಾದ ಇನ್ಸುಲಿನ್‌ನಿಂದ್ ಉಮಾಶಂಕರ್ ಮೃತಪಟ್ಟಿರುವ ಶಂಕೆಯಿದೆ.

ಸಾಕಷ್ಟು ಸಾಲ ಮಾಡಿದ್ದ ಉಮಾಶಂಕರ್. ಸಾಲಕ್ಕಾಗಿ ಕೆಲವರು ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ದಂಪತಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

Bangalore-businessman-Mysore-lodge-Mysterious-Death ...!

ಸದ್ಯ ನಾಪತ್ತೆಯಾಗಿರುವ ಪತ್ನಿ ಕವಿತಾಗಾಗಿ ಹುಡುಕಾಟ ಶುರುವಾಗಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Bangalore-businessman-Mysore-lodge-Mysterious-
Death …!