Friday, July 31, 2026

BDA Apartments

Home Crime ಮೂವರು ನಕಲಿ ಎಸಿಬಿ ಅಧಿಕಾರಿಗಳ ಬಂಧನ.

ಮೂವರು ನಕಲಿ ಎಸಿಬಿ ಅಧಿಕಾರಿಗಳ ಬಂಧನ.

ಕೋಲಾರ,ಜುಲೈ,19,2022(www.justkannada.in):  ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಹಣ ಕೀಳುತ್ತಿದ್ದ ಮೂವರು ಎಸಿಬಿ ಅಧಿಕಾರಿಗಳನ್ನ ಪೊಲೀಸರು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಮೂಲದ ಮುರಗಪ್ಪ, ಹಾಸನ ಜಹಿಲ್ಎಲ ಹಾಸನ ಜಿಲ್ಲೆ ಸಕಲೇಸಪುರದ ರಜನಿಕಾಂತ್ ಮಹಾರಾಷ್ಟ್ರದ ಕೊಲ್ಲಾಪು ಮೂಲದರ ರಾಜೇಶ್ ಬಂಧಿತ ಆರೋಪಿಗಳು.  ಎಸಿಬಿ ಅಧಿಕಾರಿಗಳು ಎಂದು ಹೇಳಿಕಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. ಇದೀಗ ಮೂವರು ಪೊಲೀಸ್ ಅತಿಥಿಗಳಾಗಿದ್ದಾರೆ.

Key words: Arrest – three- fake- ACB -officials